ಈ ಬ್ಲಾಗ್ ಅನ್ನು ಹುಡುಕಿ

ವಿಶ್ವದ ಅತಿ ದೊಡ್ಡ ದೇವಾಲಯ


ವಿಶ್ವದ ಅತಿ ದೊಡ್ಡ ದೇವಾಲಯ ಇರುವುದೆಲ್ಲಿ ಗೊತ್ತಾ..?


ಭಾರತ ದೇಗುಲಗಳ ನಗರಿ ಎಂಬುದೇನೋ


ನಿಜ. ಅದರೆ ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಭಾರತದಲ್ಲಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ.?


ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಕಾಂಬೋಡಿಯಾದಲ್ಲಿ, ಅದುವೇ ಅಂಕೋರ್ ವಾಟ್ ಮಂದಿರ, ಈ ದೇಗುಲ ಹಿಂದೂ ಹಾಗೂ ಬೌದ್ಧ ಧರ್ಮೀಯರ ನೆಚ್ಚಿನ ಧಾರ್ಮಿಕ ಸ್ಥಳ ಎಂದೇ ಪರಿಗಣಿತವಾಗಿದೆ.


ಇದು ಕಾಂಬೋಡಿಯಾದ ರಾಜದಾನಿ ನೋಮ್ ಪೆನ್ನಿಂದ 206 ಕಿ.ಮೀ. ದೂರದಲ್ಲಿದೆ. ವರ್ಷಕ್ಕೆ ಇಲ್ಲಿಗೆ ಕನಿಷ್ಠ ಎಂದರೂ 20 ಲಕ್ಷ ಮಂದಿ ಭೇಟಿ ನೀಡುತ್ತಾರೆ. ವಿಶ್ವದ ಅತಿ ದೊಡ್ಡ ಈ ಭವ್ಯ ಮಂದಿರ ಮಿಕಾಂಗ್ ನದಿ ದಂಟೆಯಲ್ಲಿ ನಿರ್ಮಾಣವಾಗಿದೆ.


12ನೆಯ ಶತಮಾನದಲ್ಲಿ ರಾಜಾ ಸೂರ್ಯವರ್ಮನ್ ಇದನ್ನು ನಿರ್ಮಿಸಿದ ಎನ್ನಲಾಗಿದೆ. ಇದು 500 ಎಕರೆ ವಿಸ್ತೀರ್ಣದಲ್ಲಿದೆ. ಇದು ಖಮೇರ್ ವಂಶದ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ. 1992ರಲ್ಲಿ ಯುನೆಸ್ಕೋ ಈ ಮಂದಿರವನ್ನು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಸೇರಿಸಿದೆ.

ಕಾಮೆಂಟ್‌ಗಳಿಲ್ಲ

Top 5 Places to Visit Weather Temperature in Ooty Tamil Nadu

Top 5 Places to Visit Weather Temperature in Ooty Tamil Nadu  ಪ್ರಕೃತಿಯ ಸುಂದರ ನೀಲಗಿರಿ ಪರ್ವತ ಶ್ರೇಣಿಯ ಉಪಸ್ಥಿತಿಯ  ಮನಮೋಹಕ  ಪರಿಸರದ ಪ್ರಮುಖ ವೀಕ್ಷಣೆಯ...

Blogger ನಿಂದ ಸಾಮರ್ಥ್ಯಹೊಂದಿದೆ.